ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಹಿಟ್ ಉಪೇಂದ್ರ ಸಿನಿಮಾ ಮತ್ತೆ ಚಿತ್ರಾಭಿಮಾನಿಗಳ ಮುಂದೆ ಬರ್ತಿದೆ. 1999ರಲ್ಲಿ ತೆರೆಗೆ ಬಂದ ಉಪೇಂದ್ರ ಸಿನಿಮಾವನ್ನು ಮತ್ತೆ ಮರು ಬಿಡುಗಡೆ ಮಾಡುವ ತಯಾರಿ ಮಾಡಿದೆ ಚಿತ್ರತಂಡ.<br /><br />Kannada actor Upendra starrer Upendra film will set to re-released after 20 year.<br />